MynVidya: Myntra Cares Scholarship Program 2026 – ₹60,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!
ನೀವು ಗಾರ್ಮೆಂಟ್ಸ್ ನೌಕರರ ಮಕ್ಕಳೇ? ಅಥವಾ ನಿಮ್ಮ ಪೋಷಕರು ಕರಕುಶಲ (Artisans) ಕೆಲಸ ಮಾಡುತ್ತಿದ್ದಾರೆಯೇ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ! Myntra ಕಂಪನಿಯು ತನ್ನ “MynVidya” ಉಪಕ್ರಮದ ಅಡಿಯಲ್ಲಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ₹60,000 ವರೆಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಈ…