NTPC ನೇಮಕಾತಿ 2026ಅರ್ಜಿ ಸಲ್ಲಿಸುವ ವಿಧಾನ
NTPC ನೇಮಕಾತಿ 2026
ಅರ್ಜಿ ಸಲ್ಲಿಸುವ ವಿಧಾನ
250 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ
ಅಧಿಕೃತ ವೆಬ್ಸೈಟ್ ಭೇಟಿ ನೀಡಿ
NTPC ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.
ಅರ್ಹತೆ ಖಚಿತಪಡಿಸಿಕೊಳ್ಳಿ
ಹುದ್ದೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ (BE/B.Tech – Electrical/Mechanical), ವಯೋಮಿತಿ ಹಾಗೂ ಇತರ ನಿಯಮಗಳನ್ನು ಓದಿ ನೀವು ಅರ್ಜಿ ಸಲ್ಲಿಸಲು ಅರ್ಹರಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ದಾಖಲಾತಿಗಳನ್ನು ಸಿದ್ಧಪಡಿಸಿ
ಶೈಕ್ಷಣಿಕ ಅಂಕಪಟ್ಟಿಗಳು, ಜಾತಿ ಪ್ರಮಾಣಪತ್ರ, ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ಎಲ್ಲವನ್ನೂ ಮೊದಲೇ ಸಿದ್ಧ ಮಾಡಿಟ್ಟುಕೊಳ್ಳಿ. ತಪ್ಪಾದರೆ ತಿದ್ದುವುದು ಕಷ್ಟ.
ಆನ್ಲೈನ್ ಅರ್ಜಿ ಭರ್ತಿ ಮಾಡಿ
ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್, ವಿಳಾಸ ಮತ್ತು ಇಮೇಲ್ ಐಡಿ ಸರಿಯಾಗಿ ನಮೂದಿಸಿ. ಇವುಗಳನ್ನು ಭವಿಷ್ಯದ ಸಂವಹನಕ್ಕಾಗಿ ಬಳಸಲಾಗುತ್ತದೆ.
ಮಾಹಿತಿ ಪರಿಶೀಲಿಸಿ ಸಲ್ಲಿಸಿ
ಎಲ್ಲ ಮಾಹಿತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ನಂತರ “ಅರ್ಜಿ ಸಲ್ಲಿಸಿ” ಬಟನ್ ಒತ್ತಿ. ಅರ್ಜಿ ಸಲ್ಲಿಕೆಯ ನಂತರ ತೆರೆದುಕೊಳ್ಳುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳಿ.
| ವರ್ಗ | ಶುಲ್ಕ |
|---|---|
| ಸಾಮಾನ್ಯ / OBC (2A, 2B, 3A, 3B) | ₹500/- |
| ಪರಿಶಿಷ್ಟ ಜಾತಿ / ಪಂಗಡ (SC/ST) | ಉಚಿತ |
| ಅಂಗವಿಕಲ ಅಭ್ಯರ್ಥಿಗಳು (PWD) | ಉಚಿತ |
ntpc.co.in → Careers → Current Openings ನೋಡಿ
INMAS DRDO Internship 2026: ವಿದ್ಯಾರ್ಥಿಗಳಿಗೆ ತಿಂಗಳಿಗೆ ₹5,000 ಸ್ಟೈಫಂಡ್, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ